ಬದುಕಿನಲ್ಲಿ ಯಶಸ್ವಿಯ ಮಾನದಂಡಗಳೆನು, ಅದನ್ನು ಅಳೆಯುವ ಮಾಪಕ ಯಾವುದು? ಎಂಬ ಮೂಲಭೂತ ಪ್ರಶ್ನೆಯನ್ನು ಲೇಖಕರು ಎತ್ತಿದ್ದಾರೆ.ಯಶಸ್ವಿಯ ಮಾನದಂಡಗಳ ಮರು ವ್ಯಾಖ್ಯಾನದ ಅಗತ್ಯತೆಯನ್ನು ಪ್ರತಿಪಾದಿಸಿ ತನ್ನ ವಿಭಿನ್ನ ಅಭಿಪ್ರಯಾವನ್ನು ವ್ಯಕ್ತಪಡಿಸಿದ್ದಾರೆ.ಈ ಗ್ರೇಟ್ ಅನ್ನುವುದು ದೂರದ ಯಾರೋ ಒಬ್ಬ ವ್ಯಕ್ತಿಯೇ ಆಗಬೇಕಿಲ್ಲ ನಮ್ಮ ನಡುವೆಯೇ ಗ್ರೇಟ್ ಮ್ಯಾನ್‌ಗಳಿದ್ದು ಗುರ್ತಿಸುವಲ್ಲಿ ಗೆದ್ದದ್ದು ಕಡಿಮೆ. ಅಂಥ ಒಬ್ಬ ನನ್ನ ಅಜ್ಜಿಯ ಜಗತ್ತು ಮಹಾನ್ ವ್ಯಕ್ತಿಯನ್ನು ತಮ್ಮ ಅಜ್ಜಿಯಲ್ಲಿ ಗುರುತಿಸಿದ್ದಾರೆ.'ಅಜ್ಜಿಯ ಜೀವನೋತ್ಸಾಹ ಮತ್ತು ಕಾರ್ಯಕ್ಷಮತೆ, ಪಶು-ಪಕ್ಷಿಗಳ ಬಗ್ಗೆ ಅವಳಿಗಿದ್ದ ಪ್ರೀತಿ, ಇತ್ಯಾದಿಗಳನ್ನು ವಿವರಿಸುತ್ತಲೇ ಅವಳ ಮಾನವ ಸಹಜ ಮಿತಿಗಳನ್ನೂ ಗುರುತಿಸುತ್ತಾಳೆ. ಅಜ್ಜಿಯ ಹೆಗ್ಗಳಿಕೆ ಮನವರಿಕೆ ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.
©2025 Book Brahma Private Limited.