ಕಾಟಿಬೆಟ್ಟದ ಕತೆಗಳು

Author : ಬಿ. ಆರ್. ಜೋಯಪ್ಪ

Pages 168

₹ 160.00




Year of Publication: 2019
Published by: ಚಿಂತನ ಚಿತ್ತಾರ
Address: ನಂ 2, ಮೂಡಾ ಕಾಂಪ್ಲೆಕ್ಸ್, ಟಿ ಬ್ಲಾಕ್, ರಾಮಕೃಷ್ಣನಗರ, ಆಂದೋಲನ ವೃತ್ತದ ಹತ್ತಿರ, ಮೈಸೂರು-570022
Phone: 08212340448

Synopsys

ಕಾಟಿ ಬೆಟ್ಟ ಎಂಬುದು ಕೊಡಗಿನ ದಟ್ಟ ಕಾಡಿನ ಪರಿಸರದ ಪ್ರದೇಶ. ಲೇಖಕರ ಬಿ.ಆರ್.ಜೋಯಪ್ಪ ಅವರು ಕಾಟಿಬೆಟ್ಟ ಪರಿಸರದಲ್ಲಿ ಬದುಕಿದವರು. ಈ ಕಾಡಿನ ಪರಿಸರದಲ್ಲಿ ಅವರ ತಾಯಿ, ತಂದೆ, ಅಕ್ಕ ಮುಂತಾದ ಕುಟುಂಬದವರು ಬದುಕಿದ ಬಗೆಯನ್ನು ಕೃತಿಯಲ್ಲಿ ವಿವರಿಸಿದ್ದಾರೆ. ಕಾಡಿನ ಬದುಕು, ಕಾಡು ಪ್ರಾಣಿಗಳು ಹೀಗೆ ಕಾಡಿನ ಪರಿಸರದ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ.

About the Author

ಬಿ. ಆರ್. ಜೋಯಪ್ಪ

ಕೊಡಗಿನವರಾದ ಬಿ.ಆರ್. ಜೋಯಪ್ಪನವರು ಕನ್ನಡ ಹಾಗೂ ಅರೆಭಾಷೆಯಲ್ಲಿ ಪರಿಣಿತರು. ‘ಕಾಟಿ ಬೆಟ್ಟದ ಕಥೆಗಳು, ಯಾರ ಬೇಟೆ ಮತ್ತು ಇತರ ಪ್ರಸಂಗಗಳು’ ಅವರ ಪ್ರಮುಖ ಕೃತಿಗಳು. ‘ಯಾರ ಬೇಟೆ ಮತ್ತು ಇತರ ಪ್ರಸಂಗಗಳು' ಬೇಟೆಯ ಕುರಿತು ಈ ಕೃತಿಯಲ್ಲಿ ತಮ್ಮ ಅನುಭವವನ್ನು ಮೆಲುಕು ಹಾಕಿದ್ದಾರೆ. ...

READ MORE

Related Books