ಮಂಜುನಾಥ್ ಚಾಂದ್ ಅವರು ಬರೆದಿರುವ ಕೃತಿ ಹೃದಯದ ಮಾತು. ಜಯದೇವ ದಂತಹ ಹೆಸರುವಾಸಿಹೃದ್ರೋಗ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿದ್ದರೂ ತಮ್ಮವ್ಯಸ್ತ ಜೀವನಶೈಲಿಯ ನಡುವೆಯೂ ತಮ್ಮ ಅನುಭಗಳನ್ನು ಮಂಜುನಾಥಚಾಂದ ಅವರ ಮೂಲಕ ಓದುಗರಿಗೆ ತೆರೆದಿಟ್ಟಿದ್ದಾರೆ. ಎಲ್ಲೂ ಟೆಕ್ನಿಕಲ್ ಆಗದೆಯೇ ನವಿರು ಹಾಗೂ ಸವಿಕನ್ನಡದಲ್ಲಿ ಗೋಲ್ಡನ ಅವರ್,ವಂಶವಾಹಿ,ಮೊಬೈಲ ಗೀಳು,ಕೊಬ್ಬು,ಕೊಲೆಸ್ಟರಾಲ್ ಗಳ ಬಗ್ಗೆ ವಿವರ ನೀಡಿದ್ದಾರೆ
©2025 Book Brahma Private Limited.