ಸುನಂದಾ ಕಡಮೆ ಅವರ ಸ್ವಕಥನ ಪ್ರಬಂಧಗಳ ಕೃತಿ ಇದು. ಬೇರೆ ಬೇರೆ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ 20 ಲೇಖನಗಳಿವೆ. ಶಿಕ್ಷಣ ಪಡೆಯುವದರಿಂದ ಸಿಗುವಂತಹ ಜ್ಞಾನ, ಮತ್ತು ಆ ಜ್ಞಾನದಿಂದ ಪ್ರೇರಕವಾಗುವಂತಹ ಮಾನವ ವಿಕಾಸ, ಮಾನವ ಮೌಲ್ಯ, ಸಾಹಿತ್ಯದ ಹಾದಿ ಕುರಿತು ಇಲ್ಲಿಯ ಲೇಖನಗಳ ಮೂಲಕ ಲೇಖಕಿ ಚರ್ಚಿಸಿದ್ದಾರೆ.
©2024 Book Brahma Private Limited.