`ಬರಿ ಕತೆಯಲ್ಲ ಅಗ್ರಹಾರದ ಕಥನ’ ಸುಚೇತ ಕೆ. ಎಸ್ ಅವರ ಈ ಬರವಣಿಗೆ ಸಮಾಜಶಾಸ್ತ್ರೀಯ ಭಾಷೆಯಲ್ಲಿ ಹೇಳಬೇಕೆಂದರೆ ಅಗ್ರಹಾರದ ಬ್ರಾಹ್ಮಣರ ಪೇಟೆಯೊಂದರ ದೈನಂದಿನ ಬದುಕಿನ ವಿವಿಧ ಮುಖಗಳ ಒಂದು 'ಮನುಕುಲಾಧ್ಯಯನ', ಅಥವಾ 'ಸಮಗ್ರ ಅಧ್ಯಯನ ಲಿಂಗ ವ್ಯವಸ್ಥೆ, ಜಾತಿ ಮತ್ತು ಊಳಿಗಮಾನ್ಯ ಪದ್ಧತಿಗಳ ಒಳಪದರಗಳಲ್ಲಿ ಹುದುಗಿ ಕೊಂಡಿರುವ ಅನೇಕ ಕರಾಳ ಸತ್ಯಗಳ ಒಂದು ಅನುಭವ ಆಧಾರಿತ ಕಥನ ಇದು.
©2025 Book Brahma Private Limited.