ಲೇಖಕ ಧರ್ಮೇಂದ್ರ ಕುಮಾರ ಆರೇನಹಳ್ಳಿ ಅವರ ಅನುಭವಗಳ ಕಥನ-ಲೇಖಕರು ತಮ್ಮ ಬದುಕಿನಲ್ಲಿ ಕಾಣುತ್ತಿರುವ ವಿದ್ಯಮಾನಗಳಿಗೆ, ಪ್ರಸಂಗ-ಘಟನೆ-ಸನ್ನಿವೇಶಗಳಿಗೆ ಸ್ಪಂದಿಸಿ, ಮ್ಮ ಮನೋಲೋಕದಲ್ಲಿ ಆ ಕುರಿತು ನಿರ್ಣಯ-ಅಭಿಪ್ರಾಯಗಳ ಮೂಲಕ ಪ್ರತಿಕ್ರಿಯಿಸುತ್ತಲೇ ಹೋದ ಪ್ರಕ್ರಿಯೆಯಿಂದಾಗಿ ಈ ಕೃತಿ ರೂಪುಗೊಂಡಿದೆ. ಇಲ್ಲಿಯ ವಿಷಯ ವಸ್ತು ಹೊಸದಲ್ಲ ಎನಿಸಿದರೂ ನಿರೂಪಣಾ ಶೈಲಿಯೇ ಇಲ್ಲಿಯ ಆಕರ್ಷಕ, ಓದುಗರ ಗಮನ ಸೆಳೆಯುತ್ತದೆ.
ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಇತಿಹಾಸಕಾರ, ಸಂಶೋಧಕ, ಲೇಖಕ. 'ಸವಿನೆನಪೇ ಮನದಲ್ಲಿ ಆರಾಧನೆ' (ಅನುಭವ ಕಥನಗಳು) ಮತ್ತು 'ಮರೆತು ಹೋದ ಮೈಸೂರಿನ ಪುಟಗಳು' (ಮೈಸೂರು ಇತಿಹಾಸ ಕುರಿತ ಲೇಖನಗಳು) - ಪ್ರಕಟಿತ ಕೃತಿಗಳು. ...
READ MORE