ಜೀವನದಲ್ಲಿ ಬಂದು ಹೋಗುವ ಅನುಭವಗಳ ಸುಭಾಷಿತ ಅನ್ನಬಹುದು, ಹೇಳಿಕೆಗಳ ಕಾವ್ಯ ಅನ್ನಬಹುದು.. 12 ಗೊಂಚಲಗಳ ಸಂಗ್ರಹ.. ಒಂದೊಂದು ಗೊಂಚಲ ಹಲವು ಹೇಳಿಕೆಗಳ ದ್ರಾಕ್ಷಿಗಳಿಂದ ಕೂಡಿದ ಕಾವ್ಯ ಸಾಹಿತ್ಯ.. ಲೇಖಕರ ಮೊದಲ ಕೃತಿ.
ಮೆಡಿಕಲ್ ಕಾಲೇಜ್ ಬಳ್ಳಾರಿಯಲ್ಲಿ ಸಹ ಪ್ರಾಧ್ಯಾಪಕರು, ಫಿಜಿಷಿಯನ್ ಮತ್ತು ಮಧುಮೇಹ ತಜ್ಞರು. ಮೂಲತಃ ಹುಬ್ಬಳ್ಳಿಯವರಾದ ಇವರಿಗೆ ಅವರ ತಂದೆ ತಾಯಿ - ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷರರಾಗಿ ಸಂಸ್ಕೃತಿ, ಸಂಸ್ಕಾರ, ವಿದ್ಯೆ, ಸಾಹಿತ್ಯದ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಲೇಖಕರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಸಾಹಿತ್ಯ ಕೃಷಿಯನ್ನ ನಡೆಸುವತ್ತ ಮುನ್ನಡೆದಿದ್ದಾರೆ. ಸಾಹಿತ್ಯದ ಜೊತೆ ಸಂಗೀತ ಮತ್ತು ಚಲನಚಿತ್ರ ವಿಶ್ಲೇಷಣೆ,ಚಿತ್ರಕಲೆಫೋಟೋಗ್ರಾಫಿಯಲ್ಲೂ ಕೂಡ ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಇವೆಲ್ಲದರ ಜೊತೆಗೆ ತಮ್ಮ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ಈ ಮೊದಲ ಹೇಳಿಕೆ ದ್ರಾಕ್ಷಿಗಳ ದಿನಕ್ಕೊಂದು ಗೊಂಚಲಗಳ ...
READ MORE