ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಮಾಲಿಕೆಯ 14ನೇ ಭಾಗ ಇದು. ಈ ಕೃತಿಯಲ್ಲಿ, ಊರು ಬಿಟ್ಟು ಘಟ್ಟ ಹತ್ತಿದ ದಕ್ಷಿಣ ಕನ್ನಡದ ಮೇಲಿನ ಸ್ತರದ ಹವ್ಯಕ ಮತ್ತು ಅತಿ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ಕೊರಗ ಕುಟುಂಬಗಳ ಮೂರು ತಲೆಮಾರಿನ ಬದುಕಿನ ಕಥೆಯನ್ನು ವಾಸ್ತವದ ಆಧಾರದ ಮೇಲೆ ಕಾಲ್ಪನಿಕವಾಗಿ ಚಿತ್ರಿಸಿರುವುದಾಗಿ ಲೇಖಕರು ಹೇಳಿದ್ದಾರೆ.
©2024 Book Brahma Private Limited.