ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ವೈದ್ಯರ ನೆನಪಿನಂಗಳದಲ್ಲಿ ರೋಗಿಗಳು. ವಿವಿಧ ರೋಗಿಗಳ ವಿಚಾರ-ಭಾವ-ವರ್ತನೆಗಳನ್ನು ಸ್ವತಃ ವೈದ್ಯರಾದ ಲೇಖಕರು ತಮ್ಮ ವೃತ್ತಿಯ ಅನುಭವಗಳನ್ನು ದಾಖಲಿಸಿದ್ದೇ ಈ ಕೃತಿ. ಮನೋವೈದ್ಯರಿಗೆ, ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಹಾಗೂ ಕುತೂಹಲಿಗಳಿಗೆ ಬೇರೆ ಬೇರೆ ರೋಗಿಗಳನ್ನು ಅವರ ಯೋಚನೆ-ವರ್ತನೆ ರೀತಿಗಳನ್ನು ಅಧ್ಯಯನ ನಡೆಸಲು ಸಹಕಾರಿಯಾಗುತ್ತದೆ. ಚಿಕಿತ್ಸೆ ವೇಳೆಯಲ್ಲಿ ಸವಾಲಾಗಿ ಪರಿಣಮಿಸಿದ ರೋಗಿಗಳು ಹಾಗೂ ರೋಗದ ತೀವ್ರತೆ ಇತ್ಯಾದಿ ದಾಖಲಿಸಿದ್ದು, ಒಂದರ್ಥದಲ್ಲಿ ವೈದ್ಯವೃತ್ತಿಯ ತಮ್ಮ ಅನುಭವಗಳ ಕಥನವೇ ಆಗಿದೆ.
©2025 Book Brahma Private Limited.