About the Author

ರಜನಿ ನರಹಳ್ಳಿ ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರು. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎ.ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 

ಕೃತಿಗಳು: ನನ್ನು ಅಜ್ಜಿಯ ಜಗತ್ತು, ಆತ್ಮವೃತ್ತಾಂತ, ಅಮ್ಮಮ್ಮ ಹೇಳಿದ ಕತೆಗಳು, ಸಂಸ್ಕೃತಿ ಪೋಷಕ ಲಕ್ಷ್ಮೀ ನಾರಾಯಣ

ಪ್ರಶಸ್ತಿ-ಪುರಸ್ಕಾರಗಳು:  ವೀಚಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಗಳು ಲಭಿಸಿವೆ. 

ರಜನಿ ನರಹಳ್ಳಿ

Awards