ಕೆದಂಬಾಡಿ ಜತ್ತಪ್ಪ ರೈ ಅವರ ಕೃತಿ -ಈಡೊಂದು ಹುಲಿಯೆರಡು. ಇವರ ಬೇಟೆಯ ನೆನಪುಗಳು ’ ಹೆಚ್ಚು ಓದುಗರನ್ನು ಪಡೆದ ಕೃತಿ. ಅದೇ ಧಾಟಿಯಲ್ಲಿ ಬೇಟೆಯ ನೆನಪುಗಳನ್ನುಇಲ್ಲಿ ದಾಖಲಿಸಿದ್ದು ಮಾತ್ರವಲ್ಲ; ಬೇಟೆಯ ವ್ಯಸನದ ಕ್ರೌರ್ಯವನ್ನೂ ಹಾಗೂ ಸುಮಾರು 4-5 ದಶಕಗಳ ಹಿಂದೆ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣವನ್ನೂ ನೀಡುತ್ತದೆ. ಒಂದು ಸೀಮೆಯ ಜನರ ನಡಾವಳಿಕೆ, ಆಲೋಚನೆ ಇತ್ಯಾದಿ ಅಕ್ಷರ ರೂಪದಲ್ಲಿ ಹಿಡಿದಿಡುವ ಲೇಖಕರ ಕುಶಲತೆ ಈ ಕೃತಿಯ ಹೆಚ್ಚುಗಾರಿಕೆ.
©2024 Book Brahma Private Limited.