ಕನ್ನಡದ ಇಪ್ಪತ್ತೇಳು ಸಾಹಿತಿಗಳು ತಮ್ಮ ಸಾಹಿತ್ಯ ಸೃಷ್ಟಿಯ ಹಿಂದಿರುವ ಪ್ರಭಾವಪ್ರೇರಣೆಗಳನ್ನು ತಾವೇ ಗುರುತಿಸಿಕೊಂಡು ಬರೆದಿದ್ದಾರೆ. ಇಲ್ಲಿನ ಬರಹಗಳು, ಓದುಗರನ್ನು ಮತ್ತು ಹೊಸ ಬರಹಗಾರರನ್ನು ಚಿಂತನೆಗೆ ಹಚ್ಚುವ ಹಾಗಿವೆ. ಕನ್ನಡ ಸಾಹಿತ್ಯ ಚಿಂತನೆಗಳನ್ನು ಅಡಗಿಸಿಕೊಂಡಿರುವ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಕಾರವನ್ನು ಹುಟ್ಟು ಹಾಕಿದೆ.
©2024 Book Brahma Private Limited.