ಹಮಾರಾ PRO

Author : ಜಯಪ್ರಕಾಶ್ ಪುತ್ತೂರು

Pages 228

₹ 180.00




Year of Publication: 2020
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 0804011 4455

Synopsys

ಹಮಾರಾ PRO ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಜಯಪ್ರಕಾಶ್ ಪುತ್ತೂರು ಅವರ ಕೃತಿ. ರಕ್ಷಣಾವಲಯದ ಪ್ರತಿಷ್ಠಿತ ಎ.ಡಿ.ಎ ಮತ್ತು ಡಿ.ಆರ್.ಡಿ.ಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗದಲ್ಲಿದ್ದರು. ತಮ್ಮ ಈ ವೃತ್ತಿ ಬದುಕಿನ ಅನುಭವಗಳನ್ನು, ಕಂಡುಂಡ ಹಲವು ಏಳು ಬೀಳುಗಳನ್ನು ತಮ್ಮ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸರಳ ಭಾಷೆಯಿಂದ ಓದಗರ ಗಮನ ಸೆಳೆವ ಇಲ್ಲಿನ ಪ್ರಸಂಗಗಳು ನಮ್ಮ ವೃತ್ತಿ ಜೀವನಕ್ಕೂ ಮಾರ್ಗದರ್ಶನ ನೀಡಬಲ್ಲವು. ರಕ್ಷಣಾ ವೈಮಾನಿಕ ಅಭಿವೃದ್ಧಿ ಸಂಶೋಧನೆಗಳಿಗೆ ಮೀಸಲಾದ ಎಡಿಎ ಕೆಲಸದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದು ಅಲ್ಲಿನ ಅನುಭವವನ್ನು ಇಲ್ಲಿ ಕಾಣಬಹುದು

About the Author

ಜಯಪ್ರಕಾಶ್ ಪುತ್ತೂರು

ಜಯಪ್ರಕಾಶ್ ಪುತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ನಂತರ ಅದನ್ನು ರಕ್ಷಣಾವಲಯದ ಪ್ರತಿಷ್ಠಿತ ಎ.ಡಿ.ಎ ಮತ್ತು ಡಿ.ಆರ್.ಡಿ.ಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಕ್ಕೆ ಸೇರಿದರು. ರಕ್ಷಣಾ ವೈಮಾನಿಕ ಅಭಿವೃದ್ಧಿ ಸಂಶೋಧನೆಗಳಿಗೆ ಮೀಸಲಾದ ಎಡಿಎ ಕೆಲಸದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದು ಅವರ ಹೆಗ್ಗಳಕೆ. ‘ಕಲಾಂ ಜೀವನ ಧರ್ಮ’, ‘ಅಗ್ನಿಯ ರೆಕ್ಕೆಗಳು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books