ಪಾತಾಳದಲ್ಲಿ - Follow the American Orearm : ಎoಬ ಮಾತೊಂದಿದೆ ಅದನ್ನು ಅರಸುತ್ತ ಯುರೋಪ್ ಮತ್ತು ಇತರ ಪ್ರದೇಶಗಳಿಂದ ಸಹಸ್ತಾರು ಮಂದಿ ಅಮೆರಿಕಕ್ಕೆ ವಲಸೆ ಬಂದಿದಾರೆ. ನಾನೂ ಅಂಥ ಕನಸುಗಳನ್ನು ಹಿಂಬಾಲಿಸಿ ಅಮೆರಿಕಕ್ಕೆ ವಲಸೆ ಬಂದೆನೆಂಬುದು ನಿಯ! ಇಲ್ಲಿಗೆ ಬಂದ ಮೇಲೆ ನನ್ನ ಕನಸುಗಳು ಇನ್ನಷ್ಟು ವಿಸ್ತಾರವಾಗಿದ್ದುದೂ ನಿಯೇ ಆ ಕನಸುಗಳಲ್ಲಿ ಎಷ್ಟು ಕನಸುಗಳಾಗಿ, ಅವುಗಳನ್ನು ಉಂಡ ಸರಿ ಅನುಭವವಾಗಿದೆ ಎಂಬುದನ್ನು ವಿಮರ್ಶಿಸಿಕೊಳ್ಳುವುದು ಈ ಗ್ರಂಥದ ಉದ್ದೇಶ, ಹಲವು ಕನಸುಗಳು ಇನ್ನೂ ಕಸುಗಳಾ?ಯ ಆದಿವೆ. ಆದರೆ, ಅವು ನನಸಾಗುವ ದಿನಗಳನ್ನು ನಿರೀಕ್ಷಿಸುತ್ತಲೇ ಇದ್ದೇನೆ. ಅಂತಹ ಕಂಡ ಮತ್ತು ಕಂಡ ಕನಸುಗಳ ಶಿವರಗಳನ್ನು ನಾಲ್ಲ ದಾಖಲೀಕರಿಸಲು ಪ್ರಯತ್ನಿಸುತ್ತಿದ್ದೇನೆ. (ಲೇಖಕರ ನುಡಿಯಿಂದ )
'ವಲಸೆ' ಎಂಬುದು ಮಾನವನ ಚಲನಶೀಲತೆಯನ್ನು ತಿಳಿಸುವಂತದ್ದು. 'ಚಲನಶೀಲತೆ' ಮಾನವ ನಡೆವಳಿಕೆಯ ಅಂಗಾಂಶವೆಂದರೂ ತಪ್ಪಿಲ್ಲ. ಅದು ಅವರ ಅನುಭವಗಳನ್ನೂ ಹೆಚ್ಚಿಸಿ, ಅವನ ಬದುಕನ್ನು ಸಫಲಗೊಳಿಸ, ಹೊಸ ಹೊಸ ಜೀವನ ಕ್ರಮಗಳಿಗೆ ಹೊಂದಿಕೊಳ್ಳಲೂ ಅನುವು ಮಾಡಿಕೊಳ್ಳುತ್ತದೆ. ಮಾನವ ಕುಳಿತಲ್ಲಿ ಕುಳಿತಿರಲಾರ ಹಾಗಾಗಿ, ಮಾನವನ ಬದುಕು ಬದಲಾಗುತ್ತಲೇ ಇರುತ್ತದೆ. ಇಲ್ಲದಿದ್ದರೆ ವೈವಿಧ್ಯತೆಯನ್ನು ಕಳೆದುಕೊಂಡು, ಜೀವನ ನೀರಸವಾಗುತ್ತದೆ.
ಅಲೆಮಾರಿತನದ ಲೇಖಕರ ಅನುಭವಗಳನ್ನು ಹೆಚ್ಚಿಸಿದ, ಹಾಗೂ ಬದುಕಿನ ಗುರಿಯನ್ನು ಇನ್ನಷ್ಟು ಫುಟಗೊಳಿಸಿ, ಸಾಕಷ್ಟು ಅರ್ಥಪೂರ್ಣವಾಗಲು ಸಹಾಯವಾಗಿದ ಬದುಕಿನ ಕಷ್ಟ ಸುಖ, ನೋವು ನಲಿವು, ಆಸೆ- ನಿರಾಸೆಗಳನ್ನು ಲೇಖಕರು ಈ ಕೃತಿಯಲ್ಲಿ ಹಂಚಿಕೊಳ್ಳಲು ಪ್ರಯತ್ನ ಮಾಡಿದ್ದಾರೆ.
©2025 Book Brahma Private Limited.