ಸುಚೇತ ಕೆ.ಎಸ್ ಅವರು ಮಕ್ಕಳ ಸಣ್ಣ ಕತೆಗಳಗಳನ್ನು ರಚಿಸಿದ್ದಾರೆ. ಗಾಂಧಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ‘ಬರಿ ಕತೆಯಲ್ಲ ಅಗ್ರಹಾರದ ಕಥನ’ ಅವರ ಮೂರನೇ ಕೃತಿಯಾಗಿದೆ.
ಬರಿ ಕತೆಯಲ್ಲ ಅಗ್ರಹಾರದ ಕಥನ
©2025 Book Brahma Private Limited.