ತುಳು ಸಂಸ್ಕೃತಿ : ಚತುರ್ಮುಖಿ ಅಧ್ಯಯನ

Author : ಕೆ. ಮೋಹನಕೃಷ್ಣ ರೈ

Pages 83

₹ 50.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕರ್ನಾಟಕದ ಭಾಗವಾಗವೇ ಆಗಿದ್ದರೂ ತುಳುನಾಡು ಒಂದು ಸಾಂಸ್ಕೃತಿಕ ಘಟಕದ ಲಕ್ಷಣಗಳ ನ್ನೊಳಗೊಂಡಿದೆ. ಪ್ರಸ್ತುತ ಕೃತಿಯಲ್ಲಿ ತುಳುನಾಡಿನ ಬದುಕನ್ನು ಕರ್ನಾಟಕದ ಸಾಂಸ್ಕೃತಿಕ ಪರಿಕಲ್ಪನಾತ್ಮಕ ಚೌಕಟ್ಟಿನಲ್ಲಿ ಹಾಗೂ ಪ್ರಾದೇಶಿಕ ಭಿನ್ನತೆಗಳನ್ನು ಗಮನದಲ್ಲಿರಿಸಿ ಕೊಂಡು ಅಧ್ಯಾಯನ ನಡೆಸಲಾಗಿದೆ.ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಸಂಸ್ಕೃತಿ ಮುಖ ,ಜಾತಿಮುಖ ,ಧರ್ಮಮುಖ ,ರಂಗಮುಖ.

About the Author

ಕೆ. ಮೋಹನಕೃಷ್ಣ ರೈ
(27 April 1969)

ಡಾ.ಕೆ. ಮೋಹನ್ ಕೃಷ್ಣ ರೈ, 1969 ರ ಏ.27 ರಂದು ಜನಿಸಿದರು. ಎಂ.ಎ ಪಿ.ಎಚ್  ಡಿ ಪದವೀಧರರು. ಚರಿತ್ರೆ ವಿಭಾಗದ ಪ್ರಾಧ್ಯಾಪಕರು. ಮಧ್ಯಕಾಲೀನ ಹಾಗು ಆಧುನಿಕ ಭಾರತದ ಚರಿತ್ರೆ, ಆಧುನಿಕ ಯುರೋಪಿನ ಚರಿತ್ರೆ, ಭಾರತದ ನಗರ ಚರಿತ್ರೆ ವಿಷಯಗಳಲ್ಲಿ ಪರಿಣತಿ. ನಗರ ಚರಿತ್ರೆ, ಸಂಸ್ಕ್ರತಿ ಚರಿತ್ರೆ, ಪರಿಸರ ಚರಿತ್ರೆ ಅಧ್ಯಯನದ ಆಸಕ್ತಿಯ ಕ್ಷೇತ್ರಗಳು.  ’ಪರಿಸರ ಚಳವಳಿಗಳು , ಪ್ರಭುತ್ವ ಮತ್ತು ಜನತೆ, ಕೆನರಾ ವಿಭಜನೆ , ವಸಾಹತುಶಾಹಿ ಮತ್ತು ನಗರೀಕರಣ ’ ಪ್ರಕಟಿತ  ಕೃತಿಗಳು. ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್‌, ಚಿರಿತ್ರೆ ವರ್ತಮಾನ ಕಥನ, ರಾಣಿ ಅಬ್ಬಕ್ಕಳ ...

READ MORE

Related Books