ತರಂಗ ವಾರಪತ್ರಿಕೆಯಲ್ಲಿ ‘ಪ್ರಿಯ ಓದುಗ’ ಅಂಕಣ ಬರೆಹವಾಗಿ ಪ್ರಕಟವಾದ ಲೇಖನಗಳ ಸಂಗ್ರಹ ಕೃತಿ-ಪ್ರಿಯ ಓದುಗರೇ. ಇದು ಭಾಗ-10ರ ಕೃತಿ. ಪ್ರಕೃತಿ ಪ್ರೇಮ ಕುರಿತು ವಿಷಯವಸ್ತುವನ್ನು ಆಯ್ದ ಬರೆಹಗಳು ಇಲ್ಲಿವೆ. ಲೇಖಕಿ ಸಂಧ್ಯಾ ಎಸ್. ಪೈ, ತಮ್ಮ ವಿಷಯ ವಸ್ತುವಿನ ಆಯ್ಕೆ, ನಿರೂಪಣಾ ಶೈಲಿ, ಸನ್ನಿವೇಶಗಳ ಸುಂದರ ಜೋಡಣೆ ಇತ್ಯಾದಿ ಅಂಶಗಳಿಂದ ಇಲ್ಲಿಯ ಬರೆಹಗಳು ಓದುಗರ ಗಮನ ಸೆಳೆಯುತ್ತವೆ.
©2024 Book Brahma Private Limited.