ಕ್ಷಣ ಹೊತ್ತು ಆಣಿ ಮುತ್ತು ಭಾಗ-೧ ಎಸ್. ಷಡಕ್ಷರಿ ಅವರ ಅಂಕಣ ಬರೆಹಗಳು. ನೀತಿಯನ್ನು ಭೋದನೆಯಂತೆ ಹೇಳದೆ ನವಿರಾಗಿ ಪ್ರಸ್ತತ ಪಡಿಸಿರುವ ಕತೆಗಳಿವೆ. ಮನಕ್ಕೆ ಮುದ ನೀಡುವ ಇವು ದೊಡ್ಡವರನ್ನು ಆಕರ್ಷಿಸುತ್ತಾ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತವೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಸಾಗುತ್ತಿದೆ.
ಎಸ್.ಷಡಕ್ಷರಿಯವರ "ಕ್ಷಣ ಹೊತ್ತು ಆಣಿ ಮುತ್ತು " ಪುಸ್ತಕ ಪರಿಚಯ.
©2024 Book Brahma Private Limited.