ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಹಳ್ಳಿಯ ಹಾಗೂ ನಗರ ಪರಿಸರದಲ್ಲಿ ಕಂಡುಂಡ ಅನುಭಗಳ ದಾಖಲೀಕರಣವೇ -ಹೊಳೆದಂಡೆ ಅಂಕಣಮಾಲೆಯ ನೋಟ -3ನೇ ಕೃತಿ.
ಕೃತಿಯ ಪರಿವಿಡಿಯನ್ನು ’ನನ್ನ ಹಳ್ಳಿ ನನ್ನ ಜನ, ಪರಿಸರ -ಪ್ರಾಣಿ, ವಿಚಾರ, ಸಾಹಿತ್ಯ-ರಂಗಭೂಮಿ-ಚಲನಚಿತ್ರ, ರಾಜಕಾರಣ, ಕನ್ನಡ-ಖನ್ನ, ತಿರುಗಾಟ ಹಾಗೂ ವ್ಯಕ್ತಿ ಹೀಗೆ 8 ಭಾಗಗಳನ್ನುಮಾಡಿ, ಪ್ರತಿ ಭಾಗದಲ್ಲೂ ಸರಾಸರಿ 5-6 ಉಪ ಶೀಷೀಕೆಗಳೊಂದಿಗೆ, ಲೇಖಕರು ತಮ್ಮದೇ ವಿಚಾಗಳನ್ನು ವ್ಯಕ್ತ ಮಾಡಿದ್ದರೂ ಅವು ಬರೆಹದ ಗುಣಲಕ್ಷಣ ದೃಷ್ಟಿಯಿಂದ ಈ ಸಾಹಿತ್ಯವು ಸಾರ್ವತ್ರಿಕತೆಯನ್ನು ಪಡೆಯುವಷ್ಟು ಪರಿಣಾಮಕಾರಿಯಾಗಿವೆ.
©2024 Book Brahma Private Limited.