`ಗೆಳತಿ ಭಾಗ-3’ ಕೃತಿಯು ಲೇಖಕಿ ಹೇಮಾವತಿ ವೀ. ಹೆಗ್ಗಡೆ ಅವರ ಅಂಕಣ ಬರಹಗಳು. ಅವರು ನಿರಂತರ ಪತ್ರಿಕೆಯ ‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಬರಹಗಳಿವು. ವಿವಿಧ ಬರಹಗಳ ಶೀರ್ಷಿಕೆಗಳು ಇಂತಿವೆ; ನಿಜವಾದ ಪ್ರಾಯ, ವೃಕ್ಷ ಸಂಕುಲಗಳ ಉಳಿಸಿ, ಸ್ತ್ರೀ ಸಂಸ್ಕೃತಿಯ ಮೂಲ, ಅರಿವು ಮತ್ತು ಆಚರಣೆ, ಆಯವ್ಯಯದ ಅನುಕರಣೆ ಬೇಡ, ನಿಸರ್ಗ ಸುಖ ಸವಿಯೋಣ, ದುಶ್ಚಟ ದುಃಖದ ನೆಲೆಗೂಡು, ಮಾನವೀಯ ಧರ್ಮ ಮೆರೆಯಲಿ, ನೆರೆಹೊರೆ, ಶಕ್ತಿಯೇ ಜೀವನ, ಧೈರ್ಯವೇ ಸರ್ವತ್ರ ಸಾಧನ, ಮಕ್ಕಳಿಗೆ ಮಾದರಿ ನಾಯಕರು ಬೇಕು, ಸ್ವಯಂ ಗಳಿಕೆಯ ಶ್ರೇಷ್ಠತೆ, ಬರಗಾಲ ಬಂದಾಗ ಆಕಾಶ ನೋಡುವುದೇ?, ಗ್ರಾಮೀಣ ಬದುಕಿನ ಸೊಬಗು, ಭಯ- ಅಭಯ, ರಜೆಗಿರಲಿ ಅಜ್ಜಿಮನೆ, ಮಹಿಳೆ ಮತ್ತು ನಾಯಕತ್ವ, ಸಂಘಟನೆಯೇ ಶಕ್ತಿ, ನಮ್ಮಲ್ಲೇಕಿಲ್ಲ ಸ್ವಯಂಶಿಸ್ತು?, ಅನ್ನದೇವರ ನಮಿಸೋಣ, ಆರೋಗ್ಯಕರ ಸ್ಪರ್ಧೆ ನಡೆಸೋಣ, ಮಿತವ್ಯಯ ಹಿತ ಬದುಕು, ಸಾಂಘಿಕ ಬದುಕಿಗಾಗಿ ಸಂಘಟನೆ, ಸ್ವಂತ ಬದುಕಿನ ಸಂತಸದ ಕ್ಷಣಗಳು, ಮಾಯಾಚಾರದ ಮಾಯೆ ಕಳಚಿ, ನಮ್ಮವರಿವರು ನಮ್ಮ ಬಾಲ್ಯ ಸಂಗಾತಿಗಳು, ನಮ್ಮತನವನ್ನು ಉಳಿಸಿಕೊಳ್ಳೋಣ, ಮಾತ್ಸರ್ಯ ಮಹಾಪಾಪ, ಗೋಣಗಾಟವೇಕೆ?, ನೀತಿ ಬೇಕು ಬಾಳಿಗೆ, ಪ್ರೀತಿಯೇ ಬಾಳಿನ ಬೆಳಕು, ಹುಚ್ಚು ಮನಸ್ಸಿಗೆ ಕಡಿವಾಣ ಇರಲಿ, ಮಹಿಳಾ ಪರಿವರ್ತನೆಯ ಪಥದಲ್ಲಿ, ಸ್ವರ್ಗ-ನರಕಗಳೆಲ್ಲಿವೆ? ನಡೆವರೆಡಹದಿಹರೇ?, ಆಲಸ್ಯ ತರವಲ್ಲ, ಸಹಜ ಧರ್ಮವೆಂಬ ವ್ರತ, ಯೋಚನೆ- ವಿವೇಚನೆ, ತ್ಯಾಗದ ಜೀವನ ಅಮರ, ಸ್ಥಿರ ಕೀರ್ತಿಯೊಂದೇ, ಕಾಡಿನ ಕುಡಿಗಳೆಂಬ ವಿಸ್ಮಯ, ಕೊರಗಬೇಡ ಗೆಳತಿ ನೀನು, ಸಂತೃಪ್ತರಾಗಿರೋಣ, ಕಿರಿಯರಾರು ಜಗದಲಿ?, ನೈತಿಕ ಶಿಕ್ಷಣ, ಪ್ರಯತ್ನದ ಮುಂದೆ ಫಲವಿದೆ, ಸ್ವಾನುಭವವೇ ಸ್ವಾವಲಂಬನೆ, ತಾಯಿಯ ಋಣ ತೀರಿಸಲಾಗದ ಹಣ, ಉರಿವ ಹಣತೆಯಂತಿರಲಿ ಬದುಕು, ಹುಡುಕಾಟ ಮುಗಿಯದ ಪಯಣ, ವೀಣಾಧರಿ ಎಂಬ ವಿಸ್ಮಯ, ಅತ್ತೆಯಲ್ಲ, ಅಮ್ಮ, ಎಳೆಯ ಮನಗಳ ಜ್ಞಾನದೀವಿಗೆ ‘ಜ್ಞಾನವಿಕಾಸ’, ಮಕ್ಕಳ ದುರ್ಬಳಕೆ, ಜಾಗರೂಕ ಬದುಕಿಗಾಗಿ ಜನಜಾಗೃತಿ, ಭಜನೆ ಎಂಬ ದಿವ್ಯೌಷಧಿ, ಕಳೆ ಕಳೆದರೆ ಚೆನ್ನ-ಬೆಳೆ ಬೆಳೆದರೆ ಚಿನ್ನ, ತಾಯಿಯೇ ಅರಿವಿನ ಮೊದಲ ಗುರು, ಗೆಳತಿ ಈ ಎಲ್ಲ ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡಿದೆ.
©2024 Book Brahma Private Limited.