ಕ್ರೈಂ ಕತೆಗಳು ಡಿ.ವಿ. ಗುರುಪ್ರಸಾದ್ ಅವರ ಅನುಭವ ಕಥನಗಳ ಕುರಿತ ಕತೆಗಳು. ಈ ಕೃತಿಯಲ್ಲಿ ಲೇಖಕರು ಪೊಲೀಸ್ ವೃತ್ತಿಯಲ್ಲಿದ್ದ ಸಮಯದಲ್ಲಿ ತಮ್ಮ ಕೆಲಸದ ವೇಳೆ ಗಮನಕ್ಕೆ ಬಂದ ನೈಜ ಕ್ರೈಂ ಕತೆಗಳನ್ನು ಸುಧಾ ವಾರ ಪತ್ರಿಕೆಯಲ್ಲಿ ಕತೆ ರೂಪದಲ್ಲಿ ನಿರೂಪಣೆ ಮಾಡಿ, ಲೇಖನ ಕೊಡುತ್ತಿದ್ದರು. ಅಂತಹ ಬರವಣಿಗೆಯ ಮುಂದುವರೆದ ಭಾಗವೇ ಕ್ರೈಂ ಕಥೆಗಳು. ಇದರಲ್ಲಿರುವ ಬಹುಪಾಲು ಕತೆಗಳು ನೈಜ ಘಟನೆಗಳು ಆಗಿವೆ.
©2025 Book Brahma Private Limited.