ತಂತ್ರ

Author : ಮೀರಾ ಚಕ್ರವರ್ತಿ

Pages 100

₹ 40.00




Year of Publication: 1996
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ-577417

Synopsys

’ತಂತ್ರ’ ಮನೋವೈಜ್ಞಾನಿಕ ಪರಿಕಲ್ಪನೆ- ತಂತ್ರಗಳು ಹಾಗೂ ಮನೋವಿಜ್ಞಾನ - ಈ ಎರಡೂ ಭಿನ್ನ ಜ್ಞಾನಗಳ  ನಡುವೆ ಸಂಶ್ಲೇಷಣೆ ಸಾಧ್ಯ ಹಾಗೂ ಅವಶ್ಯಕ ಎನ್ನುವುದನ್ನು ತೋರಿಸುವ ಪ್ರಯತ್ನವೇ ಈ ಕೃತಿ. ಭಾರತದ ಇನ್ನಿತರ ತತ್ವಚಿಂತನಾ ವಿಧಾನಗಳಿಗೆ ಭಿನ್ನವಾಗಿ, ತಂತ್ರಗಳು ಬರಿ ಅಭಿಜಾತ ಕೃತಿಗಳು ಮಾತ್ರವಲ್ಲ, ಅವು ವೈಜ್ಞಾನಿಕ ಸಂಹಿತೆಗಳು ಹೌದು. ಮನೋವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ತಂತ್ರಗಳು ಬರೀ ಊಹಾತ್ಮಕ ವಿಧಾನವನ್ನಷ್ಟೇ ಅಲ್ಲ, ತಾರ್ಕಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನೂ ಬಳಸುತ್ತವೆ. ಇದನ್ನು ತೋರಿಸಲು ಆಧುನಿಕ ಮನೋವಿಜ್ಞಾನದ ವಿವಿಧ ಸಂಶೋಧನೆಗಳ ಸಾಕ್ಷ್ಯಾಧಾರಗಳನ್ನೂ ಈ ಕೃತಿಯಲ್ಲಿ ಬಳಸಲಾಗಿದೆ. 

About the Author

ಮೀರಾ ಚಕ್ರವರ್ತಿ

ಮೀರಾ ಚಕ್ರವರ್ತಿ ಸಂಸ್ಕೃತ ಅಧ್ಯಾಪಕಿ ಮತ್ತು ಸಂಶೋಧಕಿ. 20-03-1949 ರಲ್ಲಿ ಜನಿಸಿದರು. ತಂದೆ ಎಂ.ಎಸ್. ಚಕ್ರವರ್ತಿ, ತಾಯಿ ಗೀತಾ. ಜಿ-ರೋ ಪಾಯಿಂಟ್ ಎಂಬ ಕವನ ಸಂಕಲನವನ್ನೂ, ನಾಥ ಇದ್ ವನಾಥ್, ನಿಶೆಕುಟುಂಬ, ರಾಜ್ ನಗರ್‍, ಜೀವನಾನಂದರ ಕವಿತೆಗಳು ಇವುಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ದೇವನೂರು ಮಹಾದೇವರ ಕುಸುಮಬಾಲೆ ಕೃತಿಯನ್ನು ಬಂಗಾಲಿಗೆ ಅನುವಾದಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. Landscape of mother, Women and Nation Building ಕೃತಿಗಳ ಸಂಪಾದನೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬೌದ್ಧ ದರ್ಶನ ಸಮ್ಮೇಳನ, ಫಿನ್ ಲ್ಯಾಂಡ್ ನಲ್ಲಿ ಜರುಗಿದ ಈರೋಪಿಯನ್ ದರ್ಶನ ಮತ್ತು ವೈದ್ಯಕೀಯ ...

READ MORE

Related Books