ಮೇರು ಸಾಧನೆಗೈದು ಸಂಗೀತ ಕಲಾ ಪ್ರಪಂಚಕ್ಕೆ ತಮ್ಮದೇ ಕೊಡುಗೆ ನೀಡಿದವರು ಆರ್.ಕೆ. ಶ್ರೀಕಂಠನ್. ಕಲಾವಿದರಾಗಿ, ಪ್ರತಿಷ್ಟಿತ ವೇದಿಕೆಗಳಲ್ಲಿ ಹಾಡುತ್ತಾ ವಿಜೃಂಭಿಸಿದ ಶ್ರೀಕಂಠನ್ ಇವರ ಜೀವನ ಮತ್ತು ಕಲಾ ಸೇವೆಯ ಪರಿಚಯ ಕೃತಿ ನೀಡುತ್ತದೆ.
ನಟ, ಸಂಭಾಷಣೆಕಾರ ಹವ್ಯಾಸಿ ಬರಹಗಾರರಾದ ಕೆ. ಮುರಳಿಧರ ಅವರು ದಾಸ ಸಾಹಿತ್ಯದಲ್ಲಿ ಬೇರುಮಟ್ಟದ ಅಧ್ಯಯನ ನಡೆಸಿದ್ದಾರೆ. ಗೊಂಬೆಯಾಟದ ಕಲಾವಿದರಾಗಿ, ನಟ, ಗಾಯಕ, ಸಂಭಾಷಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಪ್ರವಾಸ ಕಥನ ಹಾಗೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ನಾ ಕಂಡ ಅಮೆರಿಕ’ (ಪ್ರವಾಸ ಕಥನ), ಮನದ ಮಾತುಗಳೆಲ್ಲ ಕವಿತೆಯಾದಾಗ (ಕವನ ಸಂಕಲನ), ಗೊಂಬೆಯಾಟಕ್ಕಾಗಿ ಪೌರಾಣಿಕ ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...
READ MORE