ನೀಲ್ಸ್ ಬೋರ್

Author : ಬಿ. ಸಿದ್ದಲಿಂಗಪ್ಪ

Pages 256

₹ 60.00




Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

20ನೇ ಶತಮಾನದಲ್ಲಿ ಜಗತ್ತು ಕಂಡ ಶ್ರೇಷ್ಟ ವಿಜ್ಞಾನಿಗಳಲ್ಲಿ ಡೆನ್ಮಾರ್ಕ್‌ ನ “ನೀಲ್ಸ್ ಬೋರ್” ಕೂಡ ಒಬ್ಬರು. ಅಣುಭೌತಶಾಸ್ತ್ರದ ಬಗ್ಗೆ ಜಗತ್ತಿಗೆ ಹೊಸತರವನ್ನು ಪರಿಚಯಿಸಿದವರು. ಮಾಡಿದ ಸಾಧನೆ , ಇವರು ನೊಂದವರಿಗೆ ಆಸರೆಯದ ರೀತಿ ಎಲ್ಲವೂ ಬೇರೋಬ್ಬರಿಗೆ ಮಾದರಿಯಾಗುವ ರೀತಿಯಲ್ಲಿದೆ. ಜಗತ್ತಿಗೆ ಅಣ್ವಸ್ತ್ರದಿಂದ ಯಾವ ರೀತಿಯ ಅಪಾಯ ಎಂದು ಅರಿತು ಅದರ ನಿಷೇಧಕ್ಕೆ ಪಣತೊಟ್ಟ ರೀತಿ , ನಿರಾಶ್ರಿತರಿಗಾಗಿ ಮಿಡಿದ ನೀಲ್ಸ್ ಬೋರ್ ಅವರ ಮನ , ತಮ್ಮ ದೇಶವಾದ ಡೆನ್ಮಾರ್ಕ್ ಗಾಗಿ , ದೇಶದ ಒಳಿತಿಗಾಗಿ ಅವರು ಕೈಗೊಂಡ ಮಹತ್ವದ ಕಾರ್ಯಗಳು , ಹುಟ್ಟಿನಿಂದ ಕೈಗೊಂಡ ವೈಜ್ಞಾನಿಕ ಸಾಧನೆಗಳೂ, ವಿಶ್ವ ಶಾಂತಿಯನ್ನು ಕಾಪಾಡಬೇಕೆಂದು ಅದಕ್ಕೆ ಮಾರಕವಾದುನ್ನು ನಿಷೇಧಿಸಲು ಮಾಡಿದ ಸಾಹಸ ಎಲ್ಲವನ್ನೂ ಲೇಖಕ ಬಿ.ಸಿದ್ಧಲಿಂಗಪ್ಪ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books