ಮೃತ್ಯುಂಜಯ ರುಮಾಲೆ ಅವರು ರಚಿಸಿರುವ ಈ ಕೃತಿಯನ್ನು ಪಲ್ಲವ ಪ್ರಕಾಶನ ಹೊರತಂದಿದೆ. ಧಾರವಾಡ ಮತ್ತು ಹಂಪಿಯಲ್ಲಿ ಕಲಬುರ್ಗಿ ಅವರು ನಡೆಸಿದ ಸಂಶೋಧನಾ ವ್ಯವಸಾಯವನ್ನು ಕೃತಿ ಪ್ರಧಾನವಾಗಿ ಧ್ಯಾನಿಸುತ್ತದೆ. ಅವರ ಆಕರಮುಖಿ, ವಿಶ್ಲೇಷಣಮುಖಿ, ವ್ಯಾಖ್ಯಾನಮುಖಿ ಪ್ರತಿಭೆಯನ್ನು ಕೃತಿಯಲ್ಲಿ ಮಂಡಿಸಲಾಗಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ಅವರ ನಾನಾಮುಖಗಳನ್ನು ಪರಿಚಯಿಸಲಾಗಿದೆ.
ಡಾ. ಮೃತ್ಯುಂಜಯ ರುಮಾಲೆ ಅವರು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು. ಜೇಡರ ದಾಸಿಮಯ್ಯ, ಹಾವಿನಹಾಳು ಕಲ್ಲಪ್ಪಯ್ಯಗಳ ಪವಾಡ ಸಾಂಗತ್ಯ, 'ವಚನ ನಿಘಂಟು' (ಸಂಕೀರ್ಣ), ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದಾರೆ. ...
READ MORE