ವೇಣು ಬಾಪು ಭಾರತದ ಖಭೌತವಿಜ್ಞಾನದ ಪಿತಾಮಹ. ’ನಾನು ನನ್ನ ತಂದೆಯ ತೊಡೆಯ ಮೇಲೆ ಕುಳಿತು ಖಗೋಳ ವಿಜ್ಞಾನ ಕಲಿತೆ’ ಎಂದು ಹೇಳುತ್ತಾರೆ. ಅವರು, ವಿಜ್ಞಾನಿಯ ಕಣ್ಣಿನಿಂದ ಆಕಾಶ, ನಕ್ಷತ್ರ, ಸೂರ್ಯೋದಯ, ಚಂದ್ರೋದಯಗಳನ್ನು ಕಂಡವರು. ಖಗೋಳ ವಿಜ್ಞಾನಿಯಾದ ಇವರು ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿ ಮಹತ್ತರ ಕಾಣಿಕೆಯನ್ನು ನೀಡಿದವರು. ಇವರ ಜೀವನ ಸಾಧನೆಯ ಕುರಿತು ಲೇಖಕರು ಕೃತಿಯಲ್ಲಿ ವಿವರಿಸಿದ್ದಾರೆ.