‘ರಾಣಿ ಅಬ್ಬಕ್ಕ ದೇವಿ’ ರಾಜೇಶ್ವರಿ ಜಯಕೃಷ್ಣ ಅವರ ರಚನೆಯ ಜೀವನ ಚರಿತ್ರೆಯಾಗಿದೆ. ಅಬ್ಬಕ್ಕ ದೇವಿಯ ಜೀವನ ಚರಿತ್ರೆ ಯ ಬಗೆಗಿನ ಪುಟ್ಟ ಪುಸ್ತಕ ವಿದು. ಸರಳ ಭಾಷೆಯಲ್ಲಿದೆ. ಮಕ್ಕಳಿಗೆ ಓದಲು ಸುಲಭವಾಗುವಂತೆ ದೊಡ್ಡ ಫಾಂಟ್ ನಲ್ಲಿದೆ.ಆಕೆಯ ಜೀವನದ ರೋಚಕ ಘಟನೆಗಳು ಈ ಕೃತಿಯಲ್ಲಿ ತಿಳಿಸಿದ್ದಾರೆ.
ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...
READ MORE