ಕಲಾಗುರು ಆರ್‌.ಎಂ. ಹಡಪದ್

Author : ಸುಂಕಂ ಗೋವರ್ಧನ

Pages 76

₹ 45.00




Year of Publication: 2013
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ನಾಡಿನ ಹೆಸರಾಂತ ಕಲಾವಿದ ಹಾಗೂ ಚಿತ್ರ ಕಲೆಯ ಪ್ರವರ್ತಕ ಕಲಾಗುರು ಆರ್.ಎಂ. ಹಡಪದರು ಕೆನ್ ಕಲಾ ಶಾಲೆ ಸ್ಥಾಪಕರು ಕೂಡ. ವಿದ್ಯಾರ್ಥಿ- ಯುವ ಜನರಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದ ಅವರು ಜೀವನ ಮತ್ತು ಸಾಧನೆಯನ್ನು ಪರಿಚಯಿಸಿಕೊಡುವ ಕಿರುಪುಸ್ತಕ. ಹಡಪದ್ ಅವರ ಅಪೂರ್ವ ಕಲಾಕೃತಿಗಳ ಬಗ್ಗೆ ವಿವರಿಸಲಾಗಿದೆ.

About the Author

ಸುಂಕಂ ಗೋವರ್ಧನ

ಲೇಖಕ ಸುಂಕಂ ಗೋವರ್ಧನ ಮೂಲತಃ ಬೆಂಗಳೂರಿನವರು. ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬಿ.ಎಂ.ಶ್ರೀ ಪ್ರತಿಷ್ಟಾನದಿಂದ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೊಮಾ ಪದವೀಧರರು.   ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ಇವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಇತಿಹಾಸ ಮತ್ತು ಪುರಾತತ್ವ ಸಮಾವೇಶ, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶ ಸೇರಿದಂತೆ ಇತರೆಡೆ ಸುಮಾರು 30ಕ್ಕೂ ಹೆಚ್ಚಿನ ಬಂಧಗಳನ್ನು ಮಂಡಿಸಿದ್ದಾರೆ. ಸಾಹಿತ್ಯಕ ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಇತಿಹಾಸ ದರ್ಪಣ ...

READ MORE

Related Books