ಲೋಕದೇವ ನೆಹರೂ

Author : ಮೇ. ರಾಜೇಶ್ವರಯ್ಯ,

Pages 185

₹ 60.00




Year of Publication: 2007
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಶ್ರೀ ರಾಮಧಾರೀ ಸಿಂಹ ಹಿಂದಿಯ ಪ್ರಸಿದ್ಧ ಲೇಖಕ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹರ್ಲಾಲ್ ನೆಹರೂ ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಈ ಕೃತಿಯಲ್ಲಿ ತೆರದಿಟ್ಟಿದ್ದಾರೆ. ಹಿಂದಿಯಲ್ಲಿ ಜನಪ್ರಿಯವಾಗಿರುವ ಈ ಕೃತಿಯನ್ನು ಮೇ. ರಾಜೇಶ್ವರಯ್ಯ, ಪ್ರಧಾನ್ ಗುರುದತ್ತರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗಾಂಧೀಜಿ, ಮೋತೀಲಾಲ್ ಇವರ ಪ್ರೀತಿ, ವಿಶ್ವಾಸ, ರವೀಂದ್ರನಾಥ್ ಟಾಗೂರರ ಪ್ರಭಾವ, ವಿರೋಧಿಗಳ ಟೀಕೆಗೆ ಅಸಹನೆಯನ್ನು ತೋರಿಸದ ನೆಹರೂ ನಿರ್ಭೀತತೆ, ಅಂದಿನ ರಾಜಕೀಯ ಘಟನೆಗಳಲ್ಲಿ ಅವರ ಪಾತ್ರ ಈ ಎಲ್ಲಾ ಸಂಗತಿಗಳ ಕುರಿತ ವಿವರಗಳನ್ನು ಅಚ್ಚುಕಟ್ಟಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

Related Books