ಹೆಸರಾಂತ ಚಿಂತಕ ಮತ್ತು ವಿಮರ್ಶಕ, ನೂರಾರು ಸಾಹಿತ್ಯಾಸಕ್ತರನ್ನು ರೂಪಿಸಿದ ಪ್ರಾಧ್ಯಾಪಕ ಕಿ.ರಂ. ನಾಗರಾಜ ಅವರ ಜೀವನ ಚಿತ್ರ. ಉತ್ಸಾಹಪೂರ್ಣ ಭಾಷಾ ಶೈಲಿಯ ಪುಸ್ತಕ ಕಿ.ರಂ. ನಾಗರಾಜ ಅವರನ್ನು ಚಿತ್ರಿಸುವ ನೆಪದಲ್ಲಿ ಒಂದು ಹಂತದ ಭಾಷಾ ಚಳುವಳಿ ಮತ್ತು ಸಾಹಿತ್ಯ ಚಳುವಳಿಯ ಚರಿತ್ರೆಯನ್ನೂ ಕಟ್ಟಿಕೊಡುತ್ತದೆ.
ಎಲ್. ಎನ್. ಮುಕುಂದರಾಜ್ ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...
READ MORE