ರಾಜಾರಾಮ್ ಮೋಹನ್ರಾಯ್ ಮೊದಲಾದವರಿಂದ ಪ್ರಾರಂಭವಾದ ಸಾಮಾಜಿಕ ಸುಧಾರಣೆಯ ಪ್ರಕ್ರಿಯೆಯು ಫುಲೆ ಮತ್ತು ಅಂಬೇಡ್ಕರ್ ಜಾತಿ ಪದ್ಧತಿಯ ನಿರ್ಮೂಲನದ ಮೂಲಕ ಮುಂದುವರೆಯಿತು. ಸಮಾಜ ಸುಧಾರಣೆಯಲ್ಲಿ ಅಂಬೇಡ್ಕರ್ ಹೊಸ ಅಲೆಯನ್ನೇ ಸೃಷ್ಟಿಸಿದರು.
ಬಾಬಾ ಸಾಹೇಬರ ಜೀವನ ಹೋರಾಟವನ್ನು ಪ್ರಭಾಕರ್ ಸಂಝಗಿರಿ ಅವರು ಕಟ್ಟಿಕೊಟ್ಟಿದ್ದಾರೆ. ಸಬಿತಾ ಶರ್ಮ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.