ಹೆಸರಾಂತ ಗಮಕಿ ಕೌಶಿಕ್ ಅವರ ಜೀವನ ಚರಿತ್ರೆ ಇದು. ಕಲಾವಿದರ ಬದುಕಿನ ಹಿರಿಮೆ ಗರಿಮೆಗಳು, ಏಳು ಬೀಳುಗಳು, ಮನೋ ತುಮುಲಗಳು, ಭಾವೋದ್ವೇಗಗಳನ್ನು ಕುರಿತ ಮನಕಲಕುವ ಚಿತ್ರಣ ಈ ಪುಸ್ತಕದಲ್ಲಿದೆ. ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ ಭಾವಚಿತ್ರಗಳಿವೆ.
ಎಂ.ಡಿ. ಕೌಶಿಕ್ ಅವರು ನುರಿತ ಚರ್ಚಾಪಟು, ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳ ನಿರ್ಮಾಪಕ, ನಿರ್ದೇಶಕರು. ಅವರ `ಯುದ್ದ ಮತ್ತು ಸ್ವಾತಂತ್ರ' ಕನ್ನಡ ಮಕ್ಕಳ ಚಲನಚಿತ್ರೋತ್ಸವ ದಲ್ಲಿಯೂ, `ರಂಭೆ ವೈಯಾರದ ಗೊಂಬೆ' ಅಮೆರಿಕದ ಉತ್ಸವ ದಲ್ಲಿಯೂ ಪ್ರದರ್ಶಿತವಾಗಿದೆ. ಆದರ್ಶ ಫಿಕ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಣೆಯ ಅನುಭವವನ್ನು ಪಡೆದಿದ್ಧಾರೆ. ಪುಟ್ಟಣ್ಣ ಕಣಗಾಲ್ ಸ್ಟುಡಿಯೋದ ನಿರ್ಮಾಣ ಹಾಗೂ ನಿರ್ವಹಣೆಯನ್ನು ನಡೆಸುತ್ತಾ ಬಂದಿದ್ದಾರೆ. ...
READ MORE