ಲೇಖಕ ಅನಂತ ಕಲ್ಲೋಳ ಅವರು ಮಕ್ಕಳಿಗಾಗಿ ಬರೆದಿರುವ ವಿಕ್ರಮ ಬೇತಾಳನ ಕಥೆಗಳ ಸಂಗ್ರಹ ಈ ಕೃತಿ. ವಿಕ್ರಮ ಬೇತಾಳನ ಕಥೆಗಳು ಕೇವಲ ಮಕ್ಕಳಿಗೆ ಮಾತ್ರ ಮನರಂಜನೆ ನೀಡುವುದಿಲ್ಲ; ಬದಲಾಗಿ, ಅವು ದೊಡ್ಡವರ ತಾರ್ಕಿಕ ಸಾಮಥ್ಯವನ್ನೂ ಒರೆಗೆ ಹಚ್ಚುತ್ತವೆ. ಇಂತಹ ಕಥೆಗಳಿಂದ ಮನರಂಜನೆಯೂ, ತಾರ್ಕಿಕ ಸಾಮರ್ಥ್ಯವೂ ಹೆಚ್ಚುತ್ತದೆ. ಈ ದೃಷ್ಟಿಯಲ್ಲಿ ಈ ಕೃತಿ ಹೆಚ್ಚು ಮಹತ್ವ ಪಡೆಯುತ್ತದೆ.
©2024 Book Brahma Private Limited.