ಲೇಖಕ ಸಂಪಟೂರು ವಿಶ್ವನಾಥ ಅವರು ಬರೆದ ಕೃತಿ-ಕಾಡಿನ ರಾಜ ಮತ್ತು ಇತರ ಮಕ್ಕಳ ಕಥೆಗಳು. ಬಾಲ ಸಾಹಿತ್ಯ ಮಾಲಿಕೆಯಡಿ ಧೃತಿ ಪ್ರಕಾಶನವು ಈ ಕೃತಿ ಪ್ರಕಟಿಸಿದೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಲೇಖಕರು ತಮ್ಮ ಛಾಪು ಮೂಡಿಸಿದ್ದು, ಕಾಡಿನ ರಾಜ ಸೇರಿದಂತೆ ಹಲವು ಕಥೆಗಳನ್ನು ಬರೆದಿದ್ದು, ಇವೆಲ್ಲವೂ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿವೆ. ಸರಳ ಭಾಷೆ, ನಿರೂಪಣ ಶೈಲಿಯು ಮಕ್ಕಳಿಗೆ ಮುದ ನೀಡುತ್ತದೆ.
©2024 Book Brahma Private Limited.