ಮತ್ತೂರು ಸುಬ್ಬಣ್ಣ ಅವರು ರಚಿಸಿರುವ ಮಕ್ಕಳ ಕತೆ ‘ಅಂಶು ಅನು ಮತ್ತು ರೋಬೊ’. ಆಧುನಿಕತೆಯ ಹಂದವಿರುವ ಕತೆ ಇದು. ಅನು ಅಂಶು ಮತ್ತು ರೋಬೊ ಯಾಂತ್ರ ಹಾಗೂ ಮನುಷ್ಯರ ನಡುವಿನ ಒಡನಾಟ, ವೈರುಧ್ಯಗಳು, ಇತಿ-ಮಿತಿಯಲ್ಲಿ ತಾಂತ್ರಿಕತೆಯನ್ನು ಬಳಸುವ ಪರಿ ಇತ್ಯಾದಿ ಆಯಾಮಗಳ ಕುರಿತು ವಿಚಾರಿಸುವ, ವಿಶ್ಲೇಷಿಸುವ ಚಿತ್ರಣ ನೀಡುವ ಮೂಲಕ ವಿಜ್ಞಾನ-ತಾಂತ್ರಿಕತೆಯ ಸದ್ಬಳಕೆ ಕುರಿತು ವಿವರ ಮಾಹಿತಿ-ತಿಳಿವಳಿಕೆ ನೀಡುವ ಕೃತಿ ಇದು.
©2024 Book Brahma Private Limited.