ಚಂದಮಾಮಮ ಮನೆಗೆ ಹೋಗುವುದು ಹೇಗೆ ಸಾಧ್ಯ? ಸಾಧ್ಯ ಇದೆ ಎನ್ನುತ್ತವೆ ಜಾನಪದ ಕತೆಗಳು. ಜಾನಪದ ಕತೆಗಳೆಂದರೆ ನೀತಿಗಳ ಮೂಲಕ ಸುತ್ತಲಿನ ಪರಿಸರವನ್ನು ಚಿತ್ರಿಸುತ್ತದೆ. ತಮ್ಮದೇ ಸಾಂಪ್ರದಾಯಿಕ ನೆಲೆಯೊಳಗೆ ವಿಜ್ಞಾನದ ಕುತೂಹಲವನ್ನು ಮೈತಳೆದುಕೊಂಡಿರುವ ಇಲ್ಲಿಯ ಕುತೂಹಲಗಳು ಮಕ್ಕಳಿಗೆ ತುಂಬಾ ಆಪ್ತ ಎನಿಸುತ್ತವೆ.
©2025 Book Brahma Private Limited.