ಕಾಡಿನ ಕಥೆಗಳು

Author : ವಿವಿಧ ಲೇಖಕರು

₹ 60.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: # 11,  ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,  ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560 001.

Synopsys

‘ಕಾಡಿನ ಕಥೆಗಳು’ ಮಕ್ಕಳ ಕಥಾ ಪುಸ್ತಕವು ವಿವಿಧ ಲೇಖಕರ ಕಥೇಗಳನ್ನು ಒಳಗೊಂಡಿದೆ. ಮೊಸಳೆಯ ಮೊಟ್ಟೆಯೂ ತೋಳದ ಹೊಟ್ಟೆಯೂ , ಮಂಗನ ಮುಂದಾಲೋಚನೆ, ಜಿಂಕೆ ಮತ್ತು ಸಿಂಹ, ಒಂದು ಕೋಗಿಲೆಯ ಕಥೆ  (ಈ ಎಲ್ಲವೂ ಗಣೇಶ ಪಿ. ನಾಡೋರ ಅವರ ಕಥೆಗಳು) ‘ಟಪ್’ – ಕಮಲಾ ರಾಮಸ್ವಾಮಿ, ಹುಲಿಯ ಮೇಷ್ಟ್ರು – ಕಮಲಾ ರಾಮಸ್ವಾಮಿ, ನರಿ, ಕೋತಿ, ಮೊಲ ಮತ್ತು ಕುದುರೆ – ಕಮಲಾ ರಾಮಸ್ವಾಮಿ, ಜಾಂಬಿಯ ದೀಪಾವಳಿ – ನೀಲಾಂಬರಿ, ಅರಣ್ಯಗ್ರಾಮಕ್ಕೆ ಪ್ರವಾಸ – ನೀಲಾಂಬರಿ, ಕಣಿವೆ ನ್ಯಾಯ – ನೀಲಾಂಬರಿ, ವಿಚಿತ್ರ ಬಯಕೆ – ನೀಲಾಂಬರಿ, ಜಾಣಮೊಲ – ಎನ್ಕೆ. ಸುಬ್ರಹ್ಮಣ್ಯ, ಕುರಿ ಮತ್ತು ತೋಳ – ಮತ್ತೂರು ಸುಬ್ಬಣ್ಣ, ಕಪ್ಪೆ ಹಾಗೂ ಕಾಡಿಲಿ – ‘ದತ್ತಾತ್ರಯ’, ಸೊಳ್ಳೆಗಳು ನಮ್ಮ ಕಿವಿಯಲ್ಲಿ ಯಾಕೆ ಗುಂಯ್ಗುಡುತ್ತವೆ ? – ಸಹನ, ಸಿಂಹ ಮತ್ತು ಮುದಿಕುದುರೆ – ಸಹನ, ಮೊಲದಮರಿಯ ಕಥೆ ಪುಸ್ತಕ – ಸಹನ, ಕಾಡಿನಲ್ಲಿ ಕಣ್ಣುಮುಚ್ಚಾಲೆ ಆಟ – ಎಂ. ಆರ್. ದಾಸೇಗೌಡ ಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ.

 

About the Author

ವಿವಿಧ ಲೇಖಕರು

. ...

READ MORE

Related Books