‘ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು’ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಮಕ್ಕಳ ಸಾಹಿತ್ಯ ಕೃತಿಯಾಗಿದೆ. ಈ ಕೃತಿ ವಿಶ್ವದ ಎಲ್ಲ ಭಾಷೆಗಳ ಎಲ್ಲ ಜನಗಳಲ್ಲಿ ನೂರಾರು ವರ್ಷಗಳಿಂದ ಜನಪ್ರಿಯವಾಗಿದೆ. ಮಕ್ಕಳಿಗೆ ಪ್ರಿಯವಾಗುವ ಹಲವು ಕಥೆಗಳಿದ್ದರೂ, ಬೆಳೆದವರಿಗೂ ಪ್ರಿಯವಾಗುವ ಅದ್ಭುತ ರಮ್ಯ ಕಥೆಗಳ ರೋಚಕತೆ ಎಲ್ಲರನ್ನೂ ಆಕರ್ಷಿಸುತ್ತದೆ. ಆ ಕಥೆಗಳಲ್ಲಿ ಮಕ್ಕಳು ಇಷ್ಟಪಡುವ 'ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು' – ಕಥೆಯನ್ನು ಮಕ್ಕಳ ಮನಸೆಳೆಯುವಂತೆ ಸರಳವಾಗಿ ಚಿತ್ರಿಸಲಾಗಿದೆ.
©2025 Book Brahma Private Limited.