ರಾಮನ ಸಾಮರ್ಥ್ಯ- ಇದು ಮಕ್ಕಳ ಜಾನಪದ ಕತೆ ಸಂಕಲನ. ಶಕ್ತಿ ಯುಕ್ತಿಯಿಂದ ಗೆಲುವು ಸಾಧ್ಯ ಎನ್ನುವುದನ್ನು ತಿಳಿಸುತ್ತವೆ. ಇಂತಹ ಕಥೆಗಳು ಮಕ್ಕಳ ಮನೋ ಸಾಮರ್ಥ್ಯವನ್ನು ವೃದ್ಧಿಸುತ್ತವೆ.
ನವಗಿರಿನಂದ ಕಾವ್ಯನಾಮದ ಮೂಲಕವೇ ಪರಿಚಿತರಾಗಿರುವ ಎಂ. ರಂಗರಾಯರು ಕನ್ನಡ ಜನಪ್ರಿಯ ಸಾಹಿತಿಗಳಲ್ಲೊಬ್ಬರು. ಕಾಲಾ ಬಝಾರ, ಖಾಕೀ ಕೊಲೆಗಾರ, ಹಂತಕನು ಯಾರು, ವಿಚಿತ್ರ ಗಿಳಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE