ಕುತೂಹಲ, ಹಾಸ್ಯ, ಮತ್ತು ಸಾಹಸಮಯತೆಯಿಂದ ಮಕ್ಕಳ ಮನೋಭಾವನೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಕಾದಂಬರಿಯೇ 'ಹುಲಿಯ ಹೆಜ್ಜೆ’. ಸೋಮು ಮತ್ತು ರಾಮು ಎಂಬ ಬಾಲಕರ ಸಾಹಸದ ನಿರೂಪಣೆಯಿಂದ ಪ್ರಾರಂಭವಾಗುವ ಕಾದಂಬರಿಯು ಕೊನೆಯವರೆಗೂ ತನ್ನ ಸ್ವಾರಸ್ಯಕತೆಯನ್ನು ಉಳಿಸಿಕೊಂಡಿದೆ. ಕಾಡಿನಲ್ಲಿ ಮೂಡುವ ಹೆಜ್ಜೆಗಳು ಹುಲಿಯ ಹೆಜ್ಜೆಗಳೆ ಎನಿಸುವಷ್ಟರ ಮಟ್ಟಿಗೆ ಕತೆ ರಮ್ಯವಾಗಿದೆ.
©2024 Book Brahma Private Limited.