ಬೇರೆ ಬೇರೆ ಲೋಕಗಳು, ಅದ್ಭುತಗಳ ಕುರಿತು ಸರಳವಾಗಿ ಚಿತ್ರಣ ನೀಡುವ ಕತೆಗಳೆಂದರೆ ಮಕ್ಕಳ ಜಾನಪದ ಕತೆಗಳು. ಪ್ರಸ್ತುತ ನವಗಿರಿನಂದ ಅವರ `ಮಲ್ಲಿಗೆಯ ಮಳೆ' ಜಾನಪದ ಕತೆಗಳ ಸಂಕಲನವಾಗಿದೆ. ಮಳೆ ಅಂದ್ರೆ ಮಲ್ಲಿಗೆ ಮಳೆ ಮಲ್ಲಿಗೆ ಹೂವಿನ ಮಳೆಹನಿಗಳು ಎಲ್ಲರ ಮನ ತಂಪಾಗಿಸಿದ್ದೇಗೆ ? ಎಂಬುದನ್ನು ಇಲ್ಲಿಯ ಕತೆಯು ತಿಳಿಸುತ್ತದೆ.
ನವಗಿರಿನಂದ ಕಾವ್ಯನಾಮದ ಮೂಲಕವೇ ಪರಿಚಿತರಾಗಿರುವ ಎಂ. ರಂಗರಾಯರು ಕನ್ನಡ ಜನಪ್ರಿಯ ಸಾಹಿತಿಗಳಲ್ಲೊಬ್ಬರು. ಕಾಲಾ ಬಝಾರ, ಖಾಕೀ ಕೊಲೆಗಾರ, ಹಂತಕನು ಯಾರು, ವಿಚಿತ್ರ ಗಿಳಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE