‘ಹಾಸ್ಯದ ದೊರೆ ತೆನಾಲಿರಾಮ’ ಮಕ್ಕಳಿಗಾಗಿ ಕುನ್ವರ್ ಅನಿಲ್ ಕುಮಾರ್ ಅವರ ಇಂಗ್ಲಿಷ್ ಕೃತಿಯನ್ನು ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ವಿಸ್ಮಯಕಾರಿ ಪ್ರಶ್ನೆಗಳು, ರೋಚಕ ಉತ್ತರಗಳು, ಬಲೆಯಲ್ಲಿ ಸಿಲುಕಿಸುವ ಸಮಸ್ಯೆಗಳು, ಚಮತ್ಕಾರಿಕ ಪರಿಹಾರಗಳು ಸೇರಿದಂತೆ ಹಲವು ಮನೋರಂಜನೆಯ ಕತೆಗಳು ಈ ಸಂಕಲನದಲ್ಲಿವೆ.
©2024 Book Brahma Private Limited.