‘101 ಅಜ್ಜನ ನೀತಿ ಕಥೆಗಳು’ ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ಮಕ್ಕಳಿಗಾಗಿ ಸಂಗ್ರಹಿಸಿರುವ ಕತೆಗಳ ಸಂಕಲನ. ಈ ಕೃತಿಯಲ್ಲಿ 101 ಅಜ್ಜನ ನೀತಿಕಥೆಗಳನ್ನು ಸಂಕಲನ ಮಾಡಿದ್ದಾರೆ. ದೈಹಿಕವಾಗಿ ಧೃಢಗೊಳ್ಳಲು ಮಾನಸಿಕವಾಗಿ ಎಚ್ಚರದಿಂದಿರಲು ಮತ್ತು ಸಾಮಾಜಿಕವಾಗಿ ವಿವೇಕದಿಂದ ವರ್ತಿಸಲು ನೆರವಾಗುವ ನೀತಿ ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.