ವಿಜ್ಞಾನದ ರಮ್ಯ ಕಥೆಗಳು

Author : ವಿವಿಧ ಲೇಖಕರು

Pages 110

₹ 50.00




Year of Publication: 2007
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

ಮಕ್ಕಳಿಗೆ ನೀತಿ ಕಥೆಯನ್ನೆನ್ನೋ ಎಲ್ಲರೂ ಹೇಳುತ್ತಾರೆ, ಆದರೆ ವಿಜ್ಞಾನದ ಅನೇಕ ಸೋಜಿಗದ ಬೆಳವಣಿಗೆಗಳನ್ನು ಕಥೆಯ ರೂಪದಲ್ಲಿ ಮಕ್ಕಳಿಗೆ ಹೇಳುವಂತಿದ್ದರೆ ಮಕ್ಕಳಲ್ಲಿ ವಿಜ್ಞಾನದ ಕುತೂಹಲವನ್ನೂ ಬೆಳೆಸಬಹುದು. ಅವರ ಜ್ಞಾನದ ಹರವು ಕೂಡ ವಿಸ್ತರಿಸುತ್ತದೆ. ಕರ್ನಾಟಕದ ವಿವಿಧ ಲೇಖಕರಿಂದ ವಿಜ್ಞಾನದ ಆಯ್ದ ಕಥೆಗಳನ್ನು ಪಡೆದು ಸಂಗ್ರಹಿಸಿದ ಕೃತಿಯೇ ’ವಿಜ್ಞಾನದ ರಮ್ಯ ಕಥೆಗಳು’

About the Author

ವಿವಿಧ ಲೇಖಕರು

. ...

READ MORE

Related Books