ಮಂಜುನಾಥ್ ಕಾಮತ್ ಅವರ ಎರಡೇ ಪುಸ್ತಕ. ಪ್ರವಾಸ ಕಥನ. ಕನ್ನಡ ಕರಾವಳಿ ಹಾಗೂ ಮಲೆನಾಡ ಸುತ್ತಾಟದ ಕೆಲವು ಕಥೆಗಳ ಸಂಕಲನ. ಪ್ರವಾಸದಲ್ಲಿ ಕಂಡ ಹಲವು ವ್ಯಕ್ತಿಗಳ ಪರಿಚಯ. ಹಳ್ಳಿ ಬದುಕಿನ ರುಚಿಯ ಅಕ್ಷರ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದವರು. ತಂದೆ ರಾಮಚಂದ್ರ ಕಾಮತ್. ತಾಯಿ ಗಾಯತ್ರಿ ಕಾಮತ್. ವೃತ್ತಿಯಲ್ಲಿ ಪತ್ರಿಕೋದ್ಯಮ ಉಪನ್ಯಾಸಕರು. ಪ್ರವಾಸ, ಬರೆವಣಿಗೆ ಹವ್ಯಾಸ. ಸಾಮಾಹಿಕ ಜಾಲತಾಣಗಳನ್ನು ಬಳಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ. ಒಂದಷ್ಟು ಓದುಗ ಯುವಕರು ಸೇರಿಕೊಂಡು ಆರಂಭಿಸಿದ್ದ ಬಿಳಿಕಲ್ಲು ಪ್ರಕಾಶನದ ಮೂಲಕ ಪುಸ್ತಕಗಳ ಪ್ರಕಟಣೆ. ಹೊಸ ಓದುಗರನ್ನು ಸೃಷ್ಟಿಸುವ, ತಲುಪುವ ಆಸಕ್ತಿ. ...
READ MORE