"ಕಿಟಕಿಯಾಚೆಗೊಂದು ಉತ್ತರ ಧೃವ-ಫಿನ್ಲೆಂಡ್ ಮತ್ತು ರಷ್ಯ ಪ್ರವಾಸ ಕಥನ" 2001ಹಾಗೂ 2004ರಲ್ಲಿ ಯುನೆಸ್ಕೊ-ಆಶ್‍ಬರ್ಗ್ ಕಲಾವೇತನದಡಿ (ಫೆಲೋಷಿಪ್) ಅಲ್ಲಿನ ಕಲಾರಂಗವನ್ನು ಅಧ್ಯಯನ ಮಾಡಲು ಕೈಗೊಂಡ ಮೂರು ತಿಂಗಳ ಕಲಾನುಭವದ ಪ್ರವಾಸಕಥನವಿದು. ಲೇಖಕ ಎಚ್.ಎ. ಅನಿಲ್ ಕುಮಾರ್ ಅವರು ತಮ್ಮ ಪ್ರವಾಸದ ಅನುಭವಗಳಿಗೆ ಕಥನಗಳ ಜೀವಂತಿಕೆಯನ್ನು ತುಂಬಿದ್ದಾರೆ.
©2024 Book Brahma Private Limited.