ತೇಜಸ್ವಿಯವರ ಪ್ರವಾಸ ಕಥನ ’ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್’ (1990) ಗೆ 1991ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮೂರು ವರ್ಷಗಳಲ್ಲಿ ಮೂರು ಮುದ್ರಣ ಕಂಡಿದೆ. ಗುಲ್ಬರ್ಗ ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವೂ ಆಗಿತ್ತು. ಅಂಡಮಾನಿನ ದ್ವೀಪಗಳು ಮತ್ತು ಆಫ್ರಿಕಾದ ನೈಲ್ ನದಿ ಸಾಹಸಯಾತ್ರೆಯ ಈ ಕಥಾನಕ ವಿಶಿಷ್ಟ ನಿರೂಪಣೆಯಿಂದ ಕೂಡಿದೆ. ನಿರೂಪಕನ ರಾಜಕೀಯ, ಸಾಮಾಜಿಕ, ತಾತ್ತಿಕ ವಿವೇಚನೆಗಳೂ ಇದರೊಂದಿಗೆ ಸಾಗುವುದರಿಂದ ಇಲ್ಲಿ ಓದುಗನ ಮನಸ್ಸು ಏಕಮುಖವಾಗಿ ಸಾಗದೆ ಜ್ಞಾನ ದಾಹವು ದಿಕ್ಕುಗಳಿಗೆ ಹರಿಯುವಂತಾಗುತ್ತದೆ.
Book Review lಅಲೇಮಾರಿಯಅಂಡಮಾನ್ ಮತ್ತು ಮಹಾನದಿ ನೈಲ್ | ತೇಜಸ್ವೀ | Alemari Andaman and Mahanadi I Nail
©2024 Book Brahma Private Limited.