ಗೋವಾದ ಗುಡಿಗಳು, ಅಲ್ಲಿನ ಜನರ ಅಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಕಲೆಗಳ ಬೀಡಾಗಿವೆ. ಗುಡಿಗಳು ವಾಸ್ತು ಶಾಸ್ತ್ರಗಳ ಪ್ರಕಾರ ನಿರ್ಮಿಸಲಾಗಿದ್ದರೂ, ಪಾಶ್ಚಾತ್ಯ ಶಿಲ್ಪಕಲಾ ಪ್ರಭಾವ ಅವುಗಳ ಹೊರಮೈ ಕಟ್ಟಡ ವಿನ್ಯಾಸದಲ್ಲಿ ಇರುವುದನ್ನು ಗಮನಿಸಬಹುದು. ಈ ಕೃತಿಯಲ್ಲಿ ಲೇಖಕ ಆಗುಂಬೆ ನಟರಾಜ್ ಅವರು ತಮ್ಮ ಪ್ರವಾಸದಲ್ಲಿ ಗೋವಾದ ಪ್ರಸಿದ್ಧ ಗುಡಿಗಳ ದರ್ಶನ ಮಾಡಿ ಅವುಗಳ ಪರಿಚಯವನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
©2024 Book Brahma Private Limited.