ವಿ. ಕೃ. ಗೋಕಾಕರ ಇಂಗ್ಲೆಂಡ್ ಪ್ರವಾಸದ ಅನುಭವಗಳ ಕಥನ ಇದು. ಈ ಎರಡನೇ ಭಾಗದಲ್ಲಿ ಅನೇಕ ಭಿನ್ನ ಅನುಭವಗಳು ಒಂದೆಡೆಗೆ ಸೇರಿವೆ. ಅವರ ಈ ಅನುಭವ ಕಥನದಲ್ಲಿ ಸಾಹಿತ್ಯಕ ಸತ್ವವು ಮೈಗೂಡಿದೆ. ಹಾಗಾಗಿ ಇದು ದೇಶವೊಂದರ ಪ್ರವಾಸ ಕುರಿತ ಬರಹ ಮಾತ್ರವಾಗದೆ, ರಸವತ್ತತೆಯಿಂದ ಕೂಡಿದ್ದಾಗಿದೆ. ಹೆಜ್ಜೆ ಹೆಜ್ಜೆಗೂ ಇಲ್ಲಿ ಹೊಸ ಹೊಸ ಸಂಗತಿಗಳು ಬಂದು ಓದುಗರ ಕುತೂಹಲಕ್ಕೆ ಕಾರಣವಾಗುತ್ತವೆ.
©2024 Book Brahma Private Limited.