ಲೇಖಕ ಕಾಶೀನಾಥ ಅಂಬಲಗೆ ಅವರ ಪ್ರವಾಸ ಕಥನ ’ಹಾಯ್ ಲಂಡನ”. ಈ ಕೃತಿಯಲ್ಲಿ ಲಂಡನ್ ನಲ್ಲಿ ಲೇಖಕರು ಕಂಡ ಬೆರಗು-ಕುತೂಹಲಕಾರಿ ಹಾಗೂ ಸಂತಸದ ಸಂಗತಿಗಳನ್ನು ವಿವರಿಸಿದ್ದಾರೆ. ಲಂಡನ್ ಬೈಕ್ ಶೋ, ಲೈಬ್ರರಿ, ಪೂಲ್ ಮ್ಯುಜಿಯಂ, ಬದುಕು-ಬವಣೆ, ಜನಜೀವನದ ರೀತಿನೀತಿಗಳ ವಿವರಗಳೊಂದಿಗೆ ತಮ್ಮ ಅನುಭವಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ.
©2024 Book Brahma Private Limited.